卐🌼🍁🌺🙏🏼ॐ🙏🏼🌺🍁🌼卐
1.||ಓಂ ಭೀಮಾಶಂಕರ ಸದಾನಂದಾಯ ನಮಃ||
(ಭೀಮಾಶಂಕರ ಸ್ವರೂಪಿಯಾದ ಸದಾನಂದನಿಗೆ ನಮಸ್ಕಾರ)
2.|| ಓಂ ಸದಾನಂದಾಯ ನಮಃ ||
(ಸದಾನಂದನಿಗೆ ನಮಸ್ಕಾರ)
3.|| ಓಂ ಆನಂದಾಯ ನಮಃ ||
(ಆನಂದ ಸ್ವರೂಪಿಗೆ ನಮಸ್ಕಾರ)
4.|| ಓಂ ಸಚ್ಚಿದಾನಂದಾಯ ನಮಃ ||
(ಜ್ಞಾನ ಆನಂದಗಳೇ ಮೈವೆತ್ತು ಬಂದವನಿಗೆ ನಮಸ್ಕಾರ)
5.|| ಓಂ ದತ್ತರೂಪಾಯ ನಮಃ ||
(ದತ್ತರೂಪಿಗೆ ನಮಸ್ಕಾರ)
6.||ಓಂ ಹಾಲಭಾವಿಗುರುವೇ ನಮಃ ||
(ಬಾವಿ ನೀರನು ಹಾಲು ಮಾಡಿದ ಗುರುವಿಗೆ ನಮಸ್ಕಾರ)
7.|| ಓಂ ಗಣೇಶಾಯ ನಮಃ ||
(ಗಣೇಶರೂಪಿಗೆ ನಮಸ್ಕಾರ)
8.|| ಓಂ ಅಶ್ವರೂಡಾಯ ನಮಃ ||
(ಅಶ್ವ (ಕುದುರೆ) ಮೇಲೆ ಆರೂಢ (ಕುಳಿತವನಿಗೆ) ನಾದವನಿಗೆ ನಮಸ್ಕಾರ)
9.|| ಓಂ ಅನಂತ ವ್ಯಾಪಿನೇ ನಮಃ ||
(ಎಲ್ಲ ಕಡೆಗೆ ವ್ಯಾಪಿಸಿಕೊಂಡಿರುವವನಿಗೆ ನಮಸ್ಕಾರ)
10|| ಓಂ ದಿಗಂಬರಾಯ ನಮಃ ||
(ಆಕಾಶವನ್ನೆ ಬಟ್ಟೆಯಾಗಿ ಉಳ್ಳವನಿಗೆ ನಮಸ್ಕಾರ)
11.|| ಓಂ ಅಚ್ಯುತಾಯ ನಮಃ ||
(ನಾಶ ಹೊಂದದವನಿಗೆ ನಮಸ್ಕಾರ (ಅವಿನಾಶಿ) )
12|| ಓಂ ಪರಮೇಶ್ವರಾಯ ನಮಃ ||
(ಎಲ್ಲದಕ್ಕೂ ಒಡೆಯನಾಗಿರುವವನಿಗೆ ನಮಸ್ಕಾರ)
13|| ಓಂ ಅಜಾಯ ನಮಃ ||
(ಹುಟ್ಟು ಇಲ್ಲದೇ ಇರುವವನಿಗೆ ನಮಸ್ಕಾರ)
14|| ಓಂ ಭಕ್ತವಾಂಛಿತ ಫಲಪ್ರದಾಯಿನೇ ನಮಃ ||
(ಭಕ್ತರ ಇಷ್ಟಾರ್ಥಗಳನ್ನು ಕೊಡುವವನಿಗೆ ನಮಸ್ಕಾರ)
15|| ಓಂ ಭಯನಿವಾರಣಾಯ ನಮಃ ||
(ಭಯವನ್ನು ದೂರ ಓಡಿಸುವವನಿಗೆ ನಮಸ್ಕಾರ)
16|| ಓಂ ಭವಸಾಗರೋತ್ತರಕಾಯ ನಮಃ ||
(ಭವಸಾಗರವನ್ನು ದಾಟಿಸುವವನಿಗೆ ನಮಸ್ಕಾರ)
17|| ಓಂ ಶ್ರೀಪಾದ ವಲ್ಲಭಾಯ ನಮಃ ||
(ಶ್ರೀಪಾದವಲ್ಲಭನಿಗೆ ನಮಸ್ಕಾರ)
18|| ಓಂ ನರಸಿಂಹ ಸರಸ್ವತಿಯೇ ನಮಃ ||
(ನರಸಿಂಹ ಸರಸ್ವತಿಗೆ ನಮಸ್ಕಾರ)
19|| ಓಂ ಗುರುರಾಜಾಯ ನಮಃ ||
(ಗುರುರಾಜನಿಗೆ ` ನಮಸ್ಕಾರ)
20|| ಓಂ ಪ್ರಣವ ಸ್ವರೂಪಿಣೇ ನಮಃ ||
(ಒಂಕಾರಸ್ವರೂಪಿಗೆ ನಮಸ್ಕಾರ (ಮಂಗಳ) )
21|| ಓಂ ರೋಗೋಪದ್ರವನಿವಾರಣೆ ನಮಃ ||
(ರೋಗರುಜಿನಗಳನ್ನು ದೂರ ಮಾಡುವವನಿಗೆ ನಮಸ್ಕಾರ)
21|| ಓಂ ಕಾಮಧೇನುವೇ ನಮಃ ||
(ಬೇಡಿದ್ದನ್ನು ಕೊಡುವವನಿಗೆ ನಮಸ್ಕಾರ)
22|| ಓಂ ಅನಾಥನಾಥಾಯ ನಮಃ ||
(ಅನಾಥನಾಥನಿಗೆ ನಮಸ್ಕಾರ)
23|| ಓಂ ಸುಗಂಧ ಪರಿಮಳ ದೇಹಿ ನೇ ನಮಃ ||
(ಉತ್ತಮ ಸುವಾಸನೆಯ ದೇಹವನ್ನು ಹೊಂದಿರುವವನಿಗೆ ನಮಸ್ಕಾರ)
24|| ಓಂ ಯೋಗಿನೇ ನಮಃ ||
(ಯೋಗಿಗೆ. ನಮಸ್ಕಾರ)
25|| ಓಂ ರುದ್ರಾಕ್ಷಧಾರಣಾಯ ನಮಃ ||
(ರುದ್ರಾಕ್ಷಿಯನ್ನು ಧರಿಸಿರುವವನಿಗೆ ನಮಸ್ಕಾರ)
26|| ಓಂ ಹೇಮಾಡಂಭರ ಭೂಷಿತಾಯ ನಮಃ ||
(ಸುವರ್ಣದಿಂದ ಅಲಂಕರಿಸಲ್ಪಟ್ಟವನಿಗೆ ನಮಸ್ಕಾರ)
27|| ಓಂ ಪರಮ ಪುರುಷಾಯ ನಮಃ ||
(ಉತ್ತಮಸ್ವರೂಪ ಹೊಂದಿದವನಿಗೆ ನಮಸ್ಕಾರ)
28|| ಓಂ ವೆಂಕಟೇಶಾಯ ನಮಃ ||
(ವೆಂಕಟೇಶನಿಗೆ ನಮಸ್ಕಾರ)
29|| ಓಂ ಸರ್ಪರೂಪಿಣೇ ನಮಃ ||
(ಸರ್ಪರೂಪಿಗೆ ನಮಸ್ಕಾರ)
30|| ಓಂ ವಜ್ರಕಾಯಾಯ ನಮಃ ||
(ವಜ್ರದಂತೆ ಶರೀರ ಹೊಂದಿದವನಿಗೆ ನಮಸ್ಕಾರ)
31|| ಓಂ ಸ್ಫಟಿಕ ಛಾಯಾಯ ನಮಃ ||
(ಸ್ಪಟಿಕದಂತೆ ಶೋಭಿಸುತ್ತಿರುವವನಿಗೆ ನಮಸ್ಕಾರ)
32|| ಓಂ ಕಂಠೇ ಮಣಿನೇ ನಮಃ ||
(ಕೊರಳಲ್ಲಿ ಮಣಿಯನ್ನು ಧರಿಸಿದವನಿಗೆ ನಮಸ್ಕಾರ)
33|| ಓಂ ಗೋವಿಂದಾಯ ನಮಃ ||
(ಗೋವಿಂದನಿಗೆ ನಮಸ್ಕಾರ)
34|| ಓಂ ಶಾಶ್ವತಾಯ ನಮಃ ||
(ಶಾಶ್ವತವಾಗಿರುವವನಿಗೆ ನಮಸ್ಕಾರ)
35|| ಓಂ ನಿತ್ಯಯೌವ್ವನ ರೂಪಾಯ ನಮಃ ||
(ಸದಾ ತಾರುಣ್ಯವನ್ನು ಹೊಂದಿರುವವನಿಗೆ ನಮಸ್ಕಾರ)
36|| ಓಂ ನಿರ್ವಿಕಲ್ಪಾಯ ನಮಃ ||
(ಸಂದೇಹ ರಹಿತನಾದವನಿಗೆ ನಮಸ್ಕಾರ)
37|| ಓಂ ನಿಷ್ಕಳಂಕಾಯ ನಮಃ ||
(ಕಳಂಕರಹಿತನಿಗೆ ನಮಸ್ಕಾರ)
38|| ಓಂ ಅನಾದಿ ನಿರಂಜನಾಯ ನಮಃ ||
(ದೋಷರಹಿತನಿಗೆ ನಮಸ್ಕಾರ)
39|| ಓಂ ನಿರ್ಗುಣಾಯ ನಮಃ ||
(ಸತ್ವ, ತಮೋ, ರಜಸ ಗುಣಗಳನ್ನು ಮೀರಿದವನಿಗೆ ನಮಸ್ಕಾರ)
40|| ಓಂ ವರಪ್ರದಾಯ ನಮಃ ||
(ವರಗಳನ್ನು ನೀಡುವವನಿಗೆ ನಮಸ್ಕಾರ)
41|| ಓಂ ಭಕ್ತವತ್ಸಲಾಯ ನಮಃ ||
(ಭಕ್ತ ಪ್ರಿಯನಿಗೆ ನಮಸ್ಕಾರ)
42|| ಓಂ ಬಿಲ್ವಪತ್ರಾರ್ಚನ ಪ್ರಿಯಾಯ ನಮಃ ||
(ಬಿಲ್ವಪತ್ರ ಅರ್ಚನೆಯ ಪ್ರಿಯನಾದವನಿಗೆ ನಮಸ್ಕಾರ)
43|| ಓಂ ಚಿಂತಿತಾರ್ಥಪ್ರದಾಯ ನಮಃ ||
(ಚಿಂತಿಸಿದ್ದನ್ನು ಕೊಡುವವನಿಗೆ ನಮಸ್ಕಾರ)
44|| ಓಂ ಪೀತಾಂಬರಧರಾಯ ನಮಃ ||
(ಪೀತಾಂಬರವನ್ನು ಧರಿಸಿದವನಿಗೆ ನಮಸ್ಕಾರ)
45|| ಓಂ ಶಾಂತಾಯ ನಮಃ ||
(ಶಾಂತ ಸ್ವರೂಪನಿಗೆ ನಮಸ್ಕಾರ)
46|| ಓಂ ಪರಾತ್ಪರಾಯ ನಮಃ ||
(ಶ್ರೇಷ್ಠರಲ್ಲಿ ಶ್ರೇಷ್ಠನಾದವನಿಗೆ ನಮಸ್ಕಾರ)
47|| ಓಂ ಕಲ್ಯಾಣಾಯ ನಮಃ ||
(ಕಲ್ಯಾಣವನ್ನುಂಟುಮಾಡುವವನಿಗೆ ನಮಸ್ಕಾರ)
48|| ಓಂ ಆರೋಗ್ಯಕರ್ತ್ರೆ ನಮಃ ||
(ಆರೋಗ್ಯವನ್ನು ಕೊಡುವವನಿಗೆ ನಮಸ್ಕಾರ)
49|| ಓಂ ಓಂಕಾರಗಮ್ಯಾಯ ನಮಃ ||
(ಓಂಕಾರದ ಮೂಲಕ ತಿಳಿಯಲ್ಪಡುವವನಿಗೆ ನಮಸ್ಕಾರ)
50|| ಓಂ ಧರ್ಮಪ್ರತಿಷ್ಠಾತ್ರೇ ನಮಃ ||
(ಧರ್ಮವನ್ನು ರಕ್ಷಿಸುವವನಿಗೆ ನಮಸ್ಕಾರ)
51|| ಓಂ ಸಂಸಾರ ಭಯನಾಶನಾಯ ನಮಃ ||
(ಸಾಂಸಾರಿಕ ಭಯ ನಾಶಮಾಡುವವನಿಗೆ ನಮಸ್ಕಾರ)
52|| ಓಂ ಕಾಲಪುರುಷಾಯ ನಮಃ ||
(ಲಯಕರ್ತನಿಗೆ ನಮಸ್ಕಾರ)
53|| ಓಂ ಲಾಂಗುವೇ ನಮಃ ||
(ಹನುಮಂತ ಸ್ವರೂಪನಾದವನಿಗೆ ನಮಸ್ಕಾರ)
54|| ಓಂ ಜಗತ್ಪಾವನಪಾವನಾಯ ನಮಃ ||
(ಶುಚೆಗೊಳಿಸುವುದನ್ನು ಶುಚಿಗೊಳಿಸುವವನಿಗೆ ನಮಸ್ಕಾರ)
55|| ಓಂ ಜ್ಞಾನದಾಯ ನಮಃ ||
(ಜ್ಞಾನವನ್ನು ಕೊಡುವವನಿಗೆ ನಮಸ್ಕಾರ)
56|| ಓಂ ಪ್ರಾಣಾದಾಯ ನಮಃ ||
(ಪ್ರಾಣದಾತನಿಗೆ ನಮಸ್ಕಾರ)
57|| ಓಂ ಪ್ರಾಣಾಯ ನಮಃ ||
(ಪ್ರಾಣಸ್ವರೂಪಿಗೆ ನಮಸ್ಕಾರ)
58|| ಓಂ ಚಿಂತಾಮಣಿಯೇ ನಮಃ ||
(ಚಿಂತಾಮಣಿಯ ಸ್ಟರೂಪಿಗೆ ನಮಸ್ಕಾರ)
60|| ಓಂ ಗುಣನಿಧಯೇ ನಮಃ ||
(ಗುಣಗಳ ನಿಧಿಗೆ ನಮಸ್ಕಾರ)
61|| ಓಂ ಪುಣ್ಯಶ್ಲೋಕಾಯ ನಮಃ ||
(ಮಂಗಳಕರವಾದ ಹಾಡುಳ್ಳವನಿಗೆ ನಮಸ್ಕಾರ)
62|| ಓಂ ಜ್ಞಾನಿಯೇ ನಮಃ ||
(ಜ್ಞಾನಸ್ವರೂಪಿಗೆ ನಮಸ್ಕಾರ)
63|| ಓಂ ದಯಾಕರಾಯ ನಮಃ ||
(ದಯಾಮಯನಿಗೆ ನಮಸ್ಕಾರ)
64|| ಓಂ ಶಿವಯೋಗಿನೇ ನಮಃ ||
(ಶಿವಯೋಗಿಯಾಗಿರುವವನಿಗೆ ನಮಸ್ಕಾರ)
65|| ಓಂ ಜಗದ್ರಕ್ಷಕಾಯ ನಮಃ ||
(ಜಗತ್ತನ್ನು ರಕ್ಷಿಸುವವನಿಗೆ ನಮಸ್ಕಾರ)
66|| ಓಂ ಜಗಜ್ಯೋತಿನೇ ನಮಃ ||
(ಜಗತ್ತಿಗೆ ಜ್ಯೋತಿಸ್ಟರೂಪನಾದವನಿಗೆ ನಮಸ್ಕಾರ)
67|| ಓಂ ನಿಮಿಲಿತನೇತ್ರಾಯ ನಮಃ ||
(ಧ್ಯಾನಾಸಕ್ತನಾದವನಿಗೆ ನಮಸ್ಕಾರ)
68|| ಓಂ ಮಂಗಳರೂಪಾಯ ನಮಃ ||
(ಮಂಗಳರೂಪನಿಗೆ ನಮಸ್ಕಾರ)
69|| ಓಂ ಮಹಾದೇವಾಯ ನಮಃ ||
(ಮಹಾದೇವನಿಗೆ ನಮಸ್ಕಾರ)
70|| ಓಂ ಕಾಲಕಾಲಾಯ ನಮಃ ||
(ಕಾಲನಿಗೆ ಕಾಲಸ್ವರೂಪಿಯಾದವನಿಗೆ ನಮಸ್ಕಾರ)
71|| ಓಂ ಭಸ್ಮೋದ್ಧಾರಣಾಯ ನಮಃ ||
(ಭಸ್ಮವನ್ನು ಧರಿಸಿದವನಿಗೆ ನಮಸ್ಕಾರ)
72|| ಓಂ ರುದ್ರಾಕ್ಷವರದಾಯ ನಮಃ ||
(ರುದ್ರಾಕ್ಷಿ ಕೊಡುವವನಿಗೆ ನಮಸ್ಕಾರ)
73|| ಓಂ ಸಂಕಷ್ಟಹರಾಯಾ ನಮಃ ||
(ಸಂಕಟಗಳನ್ನು ದೂರಮಾಡುವವನಿಗೆ ನಮಸ್ಕಾರ)
74|| ಓಂ ಜರಾಜನ್ಮವಿವರ್ಜಿತಾಯ ನಮಃ ||
(ವೃದ್ಧಾವಸ್ಥೆ ಮತ್ತು ಜನ್ಮದ ಅವಸ್ಥೆಯನ್ನು ಮೀರಿದವನಿಗೆ ನಮಸ್ಕಾರ)
75|| ಓಂ ವರದಾಯ ನಮಃ ||
(ವರಕೊಡುವವನಿಗೆ ನಮಸ್ಕಾರ)
76|| ಓಂ ತಪಸ್ವಿನೇ ನಮಃ ||
(ಜ್ಞಾನಸ್ವರೂಪನಿಗೆ ನಮಸ್ಕಾರ)
77|| ಓಂ ಪ್ರಚ್ಛನ್ನಾಯ ನಮಃ ||
(ಗುಪ್ಪವಾಗಿರುವವನಿಗೆ ನಮಸ್ಕಾರ)
78|| ಓಂ ಸರ್ವಜ್ಞಾಯ ನಮಃ ||
(ಎಲ್ಲ ಬಲ್ಲವನಿಗೆ ನಮಸ್ಕಾರ)
79|| ಓಂ ವಿಶ್ವರೂಪಾಯ ನಮಃ ||
(ಎಲ್ಲವನ್ನೂ ರೂಪಿಸಿದವನಿಗೆ ನಮಸ್ಕಾರ)
80|| ಓಂ ಅತೀಂದ್ರತಾಯ ನಮಃ ||
(ಇಂದ್ರಿಯವನ್ನು ಮೀರಿದವನಿಗೆ ನಮಸ್ಕಾರ)
81|| ಓಂ ಕಾಮನಾಶಕಾಯ ನಮಃ ||
(ಬಯಕೆಗಳ ಬೀಜವನ್ನು ಹೊಸಕಿ ಹಾಕುವವನಿಗೆ ನಮಸ್ಕಾರ)
82|| ಓಂ ಸರ್ವಕರ್ಮಬಂಧ ವಿಮೋಚನಾಯ ನಮಃ ||
(ಎಲ್ಲ ಕರ್ಮಬಂದನದಿಂದ ಮುಕ್ತಗೊಳಿಸುವವನಿಗೆ ನಮಸ್ಕಾರ)
83|| ಓಂ ನಿತ್ಯಮಾಶ್ರಮ ಪೂಜಿತಾಯ ನಮಃ ||
(ನಿತ್ಯ ಆಶ್ರಮದಲ್ಲಿ ಪೂಜೆಗೊಳ್ಳುವವನಿಗೆ ನಮಸ್ಕಾರ)
84|| ಓಂ ಬ್ರಹ್ಮಚಾರಿಣೇ ನಮಃ ||
(ಬ್ರಹ್ಮಚಾರಿಯಾದವಗೆ ನಮಸ್ಕಾರ)
85|| ಓಂ ಸದ್ಯೋಜಾತಾಯ ನಮಃ ||
(ಕ್ಷಣ ಕ್ಷಣಕ್ಕೂ ಹುಟ್ಟುವವ ಮತ್ತು ಹೊಸ ರೂಪವನ್ನು ಪಡೆಯುವವನಿಗೆ ನಮಸ್ಕಾರ)
86|| ಓಂ ವಾಮದೇವಾಯ ನಮಃ ||
(ಸ್ತ್ರೀ ಸೌಂದರ್ಯವುಳ್ಳವನಿಗೆ ನಮಸ್ಕಾರ)
87|| ಓಂ ತತ್ಪುರುಷಾಯ ನಮಃ ||
(ವ್ಯಾಪ್ರನಾದವನಿಗೆ ನಮಸ್ಕಾರ)
88|| ಓಂ ಅಘೋರಾಯ ನಮಃ ||
(ಘೋರರೂಪ ಇಲ್ಲದವನಿಗೆ ನಮಸ್ಕಾರ)
89|| ಓಂ ಈಶನಾಯ ನಮಃ ||
(ಸಮರ್ಥನಾದವನಿಗೆ ನಮಸ್ಕಾರ)
90|| ಓಂ ಅತ್ಮಲಿಂಗಾಯ ನಮಃ ||
(ದೇಹ ಮನಸ್ಸುಗಳೊಳಗೆ ಅವಿತವನಿಗೆ ನಮಸ್ಕಾರ)
91|| ಓಂ ಕೃಷ್ಣವರ್ಣಾಯ ನಮಃ ||
(ಕೃಷ್ಣನ ಶ್ಯಾಮಲವರ್ಣವನ್ನು ಹೊಂದಿದವನಿಗೆ ನಮಸ್ಕಾರ)
92|| ಓಂ ಜಂಗಮಾಯ ನಮಃ ||
(ಜಂಗಮರೂಪಿಗೆ ನಮಸ್ಕಾರ)
93|| ಓಂ ಧನ್ವಂತರೇ ನಮಃ ||
(ವೈದ್ಯಸ್ವರೂಪಿಯಾದವನಿಗೆ ನಮಸ್ಕಾರ)
94|| ಓಂ ವರ್ಣವಿಚಾರವಿದೇ ನಮಃ ||
(ಎಲ್ಲ ವರ್ಣಗಳ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ) ವಿಚಾರಗಳನ್ನು ತಿಳಿದವನಿಗೆ ನಮಸ್ಕಾರ)
95|| ಓಂ ಮಾಂಧ್ರಾತೆ ನಮಃ ||
(ಲಕ್ಷ್ಮಿಯನ್ನು ಧರಿಸಿರುವವನಿಗೆ ನಮಸ್ಕಾರ)
96|| ಓಂ ಲೋಕಹಿತಾಯ ನಮಃ ||
(ಲೋಕಕ್ಕೆ ಹಿತ ಉಂಟುಮಾಡುವವನಿಗೆ ನಮಸ್ಕಾರ)
97|| ಓಂ ಅನಂತರೂಪಾಯ ನಮಃ ||
(ಕೊನೆಯಿಲ್ಲದವುಗಳಿಗೂ ರೂಪ ಕೊಟ್ಟವನಿಗೆ ನಮಸ್ಕಾರ)
98|| ಓಂ ತ್ರಿಮೂರ್ತಿರೂಪಾಯ ನಮಃ ||
(ತ್ರಿಮೂರ್ತಿರೂಪಿಗೆ ನಮಸ್ಕಾರ)
99|| ಓಂ ಮೋಕ್ಷದ್ವಾರಾಯ ನಮಃ ||
(ಮೋಕ್ಷಕ್ಕೆ ದಾರಿಯಾಗಿರುವವನಿಗೆ ನಮಸ್ಕಾರ)
100|| ಓಂ ಗಾಣಗಾಪುರಾಧಿಪತಯೇ ನಮಃ ||
(ಗಾಣಗಾಪುರದ ಸ್ವಾಮಿಗೆ ನಮಸ್ಕಾರ)
101|| ಓಂ ಮನೋವೇಗಿನೇ ನಮಃ ||
(ಮನಸ್ಸಿನ ವೇಗ ಹೊಂದಿದವನಿಗೆ ನಮಸ್ಕಾರ)
102|| ಓಂ ಮಾಯಾತೀತಾಯ ನಮಃ ||
(ಮಾಯೆಯಿಂದ ದೂರವಾದವನಿಗೆ ನಮಸ್ಕಾರ)
103|| ಓಂ ಕಾಮ್ಯಫಲ ಪ್ರದಾಯಿನೇ ನಮಃ ||
(ಇಷ್ಟಾರ್ಥಗಳನ್ನು ಕೊಡುವವನಿಗೆ ನಮಸ್ಕಾರ)
104|| ಓಂ ದೌರ್ಭಾಗ್ಯ ನಾಶನಾಯ ನಮಃ ||
(ದುರ್ಭಾಗ್ಯವನ್ನು ನಾಶಮಾಡುವವನಿಗೆ ನಮಸ್ಕಾರ)
105|| ಓಂ ಮಹಾತೇಜಸೇ ನಮಃ ||
(ಮಹಾತೇಜಸ್ಸಿನಿಂದ ಕೂಡಿದವನಿಗೆ ನಮಸ್ಕಾರ)
106|| ಓಂ ಕುಂಡಲಿನೇ ನಮಃ ||
(ಕುಂಡಲಸ್ವರೂಪನಿಗೆ ನಮಸ್ಕಾರ)
107|| ಓಂ ಸರ್ವಲಕ್ಷ್ಮಿ ಪ್ರದಾಯ ನಮಃ ||
(ಎಲ್ಲ ಐಶ್ವರ್ಯಗಳನ್ನು ಕೊಡುವವನಿಗೆ ನಮಸ್ಕಾರ)
108|| ಓಂ ಸದಾನಂದ ಗುರು ಪರಬ್ರಹ್ಮಣೇ ನಮಃ ||
(ಪರಬ್ರಹ್ಮಸ್ವರೂಪಿಯಾದ ಸದಾನಂದನಿಗೆ ನಮಸ್ಕಾರ)
卐🌼🍁🌺🙏🏼ॐ🙏🏼🌺🍁🌼卐
卐 🌼🍁🌺🙏🏼'Āuṁ 🙏🏼🌺🍁🌼卐
1|| Āuṁ bhīmāśaṅkara sadānandāya namaḥ||
2|| Āuṁ sadānandāya namaḥ ||
3|| Āuṁ ānandāya namaḥ ||
4|| Āuṁ saccidānandāya namaḥ ||
5|| Āuṁ dattarūpāya namaḥ ||
6|| Āuṁ hālabhāviguruvē namaḥ ||
7|| Āuṁ gaṇēśāya namaḥ ||
8|| Āuṁ aśvarūḍāya namaḥ ||
9|| Āuṁ ananta vyāpinē namaḥ ||
10|| Āuṁ digambarāya namaḥ ||
11|| Āuṁ acyutāya namaḥ ||
12|| Āuṁ paramēśvarāya namaḥ ||
13|| Āuṁ ajāya namaḥ ||
14|| Āuṁ bhaktavān̄chita phalapradāyinē namaḥ ||
15|| Āuṁ bhayanivāraṇāya namaḥ ||
16|| Āuṁ bhavasāgarōttarakāya namaḥ ||
17|| Āuṁ śrīpāda vallabhāya namaḥ ||
18|| Āuṁ narasinha sarasvatiyē namaḥ ||
19|| Āuṁ gururājāya namaḥ ||
20|| Āuṁ praṇava svarūpiṇē namaḥ ||
21|| Āuṁ rōgōpadravanivāraṇe namaḥ ||
21|| Āuṁ kāmadhēnuvē namaḥ ||
22|| Āuṁ anāthanāthāya namaḥ ||
23|| Āuṁ sugandha parimaḷa dēhi nē namaḥ ||
24|| Āuṁ yōginē namaḥ ||
25|| Āuṁ rudrākṣadhāraṇāya namaḥ ||
26|| Āuṁ hēmāḍambhara bhūṣitāya namaḥ ||
27|| Āuṁ parama puruṣāya namaḥ ||
28|| Āuṁ veṅkaṭēśāya namaḥ ||
29|| Āuṁ sarparūpiṇē namaḥ ||
30|| Āuṁ vajrakāyāya namaḥ ||
31|| Āuṁ sphaṭika chāyāya namaḥ ||
32|| Āuṁ kaṇṭhē maṇinē namaḥ ||
33|| Āuṁ gōvindāya namaḥ ||
34|| Āuṁ śāśvatāya namaḥ ||
35|| Āuṁ nityayauvvana rūpāya namaḥ ||
36|| Āuṁ nirvikalpāya namaḥ ||
37|| Āuṁ niṣkaḷaṅkāya namaḥ ||
38|| Āuṁ anādi niran̄janāya namaḥ ||
39|| Āuṁ nirguṇāya namaḥ ||
40|| Āuṁ varapradāya namaḥ ||
41|| Āuṁ bhaktavatsalāya namaḥ ||
42|| Āuṁ bilvapatrārcana priyāya namaḥ ||
43|| Āuṁ cintitārthapradāya namaḥ ||
44|| Āuṁ pītāmbaradharāya namaḥ ||
45|| Āuṁ śāntāya namaḥ ||
46|| Āuṁ parātparāya namaḥ ||
47|| Āuṁ kalyāṇāya namaḥ ||
48|| Āuṁ ārōgyakartre namaḥ ||
49|| Āuṁ ōṅkāragamyāya namaḥ ||
50|| Āuṁ dharmapratiṣṭhātrē namaḥ ||
51|| Āuṁ sansāra bhayanāśanāya namaḥ ||
52|| Āuṁ kālapuruṣāya namaḥ ||
53|| Āuṁ lāṅguvē namaḥ ||
54|| Āuṁ jagatpāvanapāvanāya namaḥ ||
55|| Āuṁ jñānadāya namaḥ ||
56|| Āuṁ prāṇādāya namaḥ ||
57|| Āuṁ prāṇāya namaḥ ||
58|| Āuṁ cintāmaṇiyē namaḥ ||
60|| Āuṁ guṇanidhayē namaḥ ||
61|| Āuṁ puṇyaślōkāya namaḥ ||
62|| Āuṁ jñāniyē namaḥ ||
63|| Āuṁ dayākarāya namaḥ ||
64|| Āuṁ śivayōginē namaḥ ||
65|| Āuṁ jagadrakṣakāya namaḥ ||
66|| Āuṁ jagajyōtinē namaḥ ||
67|| Āuṁ nimilitanētrāya namaḥ ||
68|| Āuṁ maṅgaḷarūpāya namaḥ ||
69|| Āuṁ mahādēvāya namaḥ ||
70|| Āuṁ kālakālāya namaḥ ||
71|| Āuṁ bhasmōd'dhāraṇāya namaḥ ||
72|| Āuṁ rudrākṣavaradāya namaḥ ||
73|| Āuṁ saṅkaṣṭaharāyā namaḥ ||
74|| Āuṁ jarājanmavivarjitāya namaḥ ||
75|| Āuṁ varadāya namaḥ ||
76|| Āuṁ tapasvinē namaḥ ||
77|| Āuṁ pracchannāya namaḥ ||
78|| Āuṁ sarvajñāya namaḥ ||
79|| Āuṁ viśvarūpāya namaḥ ||
80|| Āuṁ atīndratāya namaḥ ||
81|| Āuṁ kāmanāśakāya namaḥ ||
82|| Āuṁ sarvakarmabandha vimōcanāya namaḥ ||
83|| Āuṁ nityamāśrama pūjitāya namaḥ ||
84|| Āuṁ brahmacāriṇē namaḥ ||
85|| Āuṁ sadyōjātāya namaḥ ||
86|| Āuṁ vāmadēvāya namaḥ ||
87|| Āuṁ tatpuruṣāya namaḥ ||
88|| Āuṁ aghōrāya namaḥ ||
89|| Āuṁ īśanāya namaḥ ||
90|| Āuṁ atmaliṅgāya namaḥ ||
91|| Āuṁ kr̥ṣṇavarṇāya namaḥ ||
92|| Āuṁ jaṅgamāya namaḥ ||
93|| Āuṁ dhanvantarē namaḥ ||
94|| Āuṁ varṇavicāravidē namaḥ ||
95|| Āuṁ māndhrāte namaḥ ||
96|| Āuṁ lōkahitāya namaḥ ||
97|| Āuṁ anantarūpāya namaḥ ||
98|| Āuṁ trimūrtirūpāya namaḥ ||
99|| Āuṁ mōkṣadvārāya namaḥ ||
100|| Āuṁ gāṇagāpurādhipatayē namaḥ ||
101|| Āuṁ manōvēginē namaḥ ||
102|| Āuṁ māyātītāya namaḥ ||
103|| Āuṁ kāmyaphala pradāyinē namaḥ ||
104|| Āuṁ daurbhāgya nāśanāya namaḥ ||
105|| Āuṁ mahātējasē namaḥ ||
106|| Āuṁ kuṇḍalinē namaḥ ||
107|| Āuṁ sarvalakṣmi pradāya namaḥ ||
108|| Āuṁ sadānanda guru parabrahmaṇē namaḥ ||
卐 🌼🍁🌺🙏🏼'Āuṁ🙏🏼🌺🍁🌼卐
१. || ॐ भिमाशंकर सदानंदाय नमः ||
२. || ॐ सदानंदाय नमः ||
३. || ॐ आनंदाय नमः ||
४. || ॐ सच्चिदानंदाय नमः ||
५. || ॐ दत्तरूपाय नमः ||
६. || ॐ हालभावी गुरुवे नमः ||
७. || ॐ गणेशाय नमः ||
८. || ॐ अश्वरूढाय नमः ||
९. || ॐ अनंतव्यापिने नमः ||
१०. || ॐ दिगंबराय नमः ||
११. || ॐ अच्चुताय नमः ||
१२. || ॐ परमेश्र्वराय नमः ||
१३. || ॐ अजाय नमः ||
१४. || ॐ भक्तवांच्छित फलप्रदाइने नमः ||
१५. || ॐ भयनिवारहणाय नमः ||
१६. || ॐ भवसागरोत्तरकाय नमः ||
१७. || ॐ श्रीपाद वल्लभाय नमः ||
१८. || ॐ नरसिंह सरस्वतीये नमः ||
१९. || ॐ गुरुराजाय नमः ||
२०. || ॐ प्रणवस्वरूपिणे नमः ||
२१. || ॐ रोगोपद्रव निवारणे नमः ||
२२. || ॐ कामधेनुवे नमः ||
२३. || ॐ अनाथनाथाय नमः ||
२४. || ॐ सुगंध परिमळ देहिने नमः ||
२५. || ॐ योगिने नमः ||
२६. || ॐ रुद्राक्ष धारणाय नमः ||
२७. || ॐ हेमाडंबर भुशिताय नमः ||
२८. || ॐ परम पुरुषाय नमः ||
२९. || ॐ व्येंकटेशाय नमः ||
३०. || ॐ सर्परूपिणे नमः ||
३१. || ॐ वज्र कायाय नमः ||
३२. || ॐ स्पटिक छायाय नमः ||
३३. || ॐ कंटमणने नमः ||
३४. || ॐ गोविंदाय नमः ||
३५. || ॐ शाश्र्वताय नमः ||
३६. || ॐ नित्ययौवन रूपाय नमः ||
३७. || ॐ निर्विकल्पाय नमः ||
३८. || ॐ निष्कळंकाय नमः ||
३९. || ॐ अनादी निरंजनाय नमः ||
४०. || ॐ निर्गुणाय नमः ||
४१. || ॐ वरप्रदाय नमः ||
४२. || ॐ भक्तवत्सलाय नमः ||
४३. || ॐ बिल्वपत्रार्चन प्रियाय नमः ||
४४. || ॐ चिंतिथार्थ प्रदाय नमः ||
४५. || ॐ पितांबर धराय नमः ||
४६. || ॐ शांताय नमः ||
४७. || ॐ परात्पराय नमः ||
४८. || ॐ कल्याणाय नमः ||
४९. || ॐ आरोग्य कर्तेये नमः ||
५०. || ॐ ओमकार गमयाय नमः ||
५१. || ॐ धर्मप्रतिष्ठात्रे नमः ||
५२. || ॐ संसार भयनाशाय नमः ||
५३. || ॐ कालपुरुषाय नमः ||
५४. || ॐ लांघुवे नमः ||
५५. || ॐ जगतपावनाय नमः ||
५६. || ॐ ज्ञानदाय नमः ||
५७. || ॐ प्राणदाया नमः ||
५८. || ॐ प्राणाय नमः ||
५९. || ॐ चिंतामणीये नमः ||
६०. || ॐ गुणनिधये नमः ||
६१. || ॐ पुण्यश्लोकाय नमः ||
६२. || ॐ ज्ञानिये नमः ||
६३. || ॐ दयाकराय नमः ||
६४. || ॐ शिवयोगिने नमः ||
६५. || ॐ जगद्रक्षाय नमः ||
६६. || ॐ जगतज्योतीने नमः ||
६७. || ॐ निमिलित नेत्राय नमः ||
६८. || ॐ मंगळ रूपाय नमः ||
६९. || ॐ महादेवाय नमः ||
७०. || ॐ कालकालाय नमः ||
७१. || ॐ भस्मोध्दारणाय नमः ||
७२. || ॐ रुद्राक्षवरदाय नमः ||
७३. || ॐ संकष्टहराय नमः ||
७४. || ॐ जराजन्म विवर्जिताय नमः ||
७५. || ॐ वरदाय नमः ||
७६. || ॐ तपस्विने नमः ||
७७. || ॐ प्रच्छनाय नमः ||
७८. || ॐ सर्वज्ञानाय नमः ||
७९. || ॐ विश्वरूपाय नमः ||
८०. || ॐ अतींद्रताय नमः ||
८१. || ॐ कामनाशकाय नमः ||
८२. || ॐ सर्वकर्म बंधविमोचनाय नमः ||
८३. || ॐ नित्य आश्रम पूजिताय नमः ||
८४. || ॐ ब्रम्हचारिणे नमः ||
८५. || ॐ सद्योजाताय नमः ||
८६. || ॐ वामदेवाय नमः ||
८७. || ॐ सतपुरुषाय नमः ||
८८. || ॐ अघोराय नमः ||
८९. || ॐ इशनाय नमः ||
९०. || ॐ आत्मलिंगाय नमः ||
९१. || ॐ कृष्णवर्णाय नमः ||
९२. || ॐ जंगमाय नमः ||
९३. || ॐ धन्वंतरे नमः ||
९४. || ॐ वर्ण विचार विधे नमः ||
९५. || ॐ मांद्राते नमः ||
९६. || ॐ लोकहिताय नमः ||
९७. || ॐ अनंतरूपाय नमः ||
९८. || ॐ त्रिमूर्ती रूपाय नमः ||
९९. || ॐ मोक्ष द्वाराय नमः ||
१००. || ॐ गाणगापुराधिपतिये नमः ||
१०१. || ॐ मनोवेगिने नमः ||
१०२. || ॐ मायातिताय नमः ||
१०३. || ॐ काम्यफलप्रदायिने नमः ||
१०४. || ॐ दौर्भाग्य नाशनाय नमः ||
१०५. || ॐ महातेजसे नमः ||
१०६. || ॐ कुंडलीने नमः ||
१०७. || ॐ सर्वलक्ष्मीप्रदाय नमः ||
१०८. || ॐ सदानंदगुरु परब्रम्हणे नमः ||
Coming soon...
Contact us on the provided email id if you can help write this!