Dattatreya Tavasharanam

ದತ್ತಾತ್ರೇಯ ತವ ಶರಣಂ

ದಿಗಂಬರಂ ಭಸ್ಮ ಸುಗಂಧ ಲೇಪನಂ
ಚಕ್ರಂ ತ್ರಿಶೂಲಂ ಢಮರುಂ ಗದಾಂ ಚ
ಪದ್ಮ ಸನಸ್ಥಂ ರವಿಸೋಮ ನೇತ್ರಂ
ದತ್ತಾತ್ರೇಯ ಧ್ಯಾನಮಭೀಷ್ಟ ಸಿದ್ಧಿದಂ

ಜಟಾಧರಂ ಪಾಂಡುರಂಗಂ
ಶೂಲಹಸ್ತಂ ಕೃಪಾನಿಧಿಂ
ಸರ್ವರೋಗ ಹರಂದೇವ
ದತ್ತಾತ್ರೇಯ ಮಹಂಭಜೇ

॥ ♫ ॥

ದತ್ತಾತ್ರೇಯ ತವಶರಣಂ ಗುರು ದತ್ತನಾಥಾ ತವಶರಣಂ
ತ್ರಿಗುಣಾತ್ಮಕಾ ತ್ರಿಗುಣಾತೀತ ತ್ರಿಭುವನ ಪಾಲಕ ತವಶರಣಂ ॥೧॥

॥ ದತ್ತಾತ್ರೇಯ ॥ ♫ ॥

ಶಾಶ್ವತ ಮುೂರ್ತೇ ತವಶರಣಂ ಗುರು ಶ್ಯಾಮಸುಂದರಾ ತವಶರಣಂ
ಶೇಷಾಭರಣಾ ಶೇಷಭೂಷಣಾ ಶೇಷಶಾಯಿ ಗುರು ತವಶರಣಂ ॥೨॥

॥ ದತ್ತಾತ್ರೇಯ ॥ ♫ ॥

ಕರುಣಾನಿಧೇ ತವ ಶರಣಂ ಗುರು ಕರುಣಾಸಾಗರ ತವಶರಣಂ
ಶ್ರೀಪಾದ ಶ್ರೀವಲ್ಲಭ ಗುರುವರ ನರಸಿಂಹ ಸರಸ್ವತಿತವಶರಣಂ ॥೩॥

॥ ದತ್ತಾತ್ರೇಯ ॥ ♫ ॥

ಶ್ರೀ ಗುರುನಾಥಾ ತವಶರಣಂ ಗುರು ಸದ್ಗುರುನಾಥಾ ತವಶರಣಂ
ಕೃಷ್ಣಾಸಂಗಮ ತರುತಲವಾಸೀ ಭಕ್ತವತ್ಸಲಾ ತವಶರಣಂ ॥೪॥

॥ ದತ್ತಾತ್ರೇಯ ॥ ♫ ॥

ಕೃಪಾಮೂರ್ತೆ ತವಶರಣಂ ಗುರು ಕೃಪಾಸಾಗರ ತವಶರಣಂ
ಕೃಪಾಕಟಾಕ್ಷ, ಕೃಪಾವಲೋಕನ ಕೃಪಾನಿಧೇ ಪ್ರಭು ತವಶರಣಂ ॥೫॥

॥ ದತ್ತಾತ್ರೇಯ ॥ ♫ ॥

ಅಖಿಲಾಂತಕಾ ತವಶರಣಂ ಗುರು ಅಖಿಲೈಶ್ವರ್ಯ ತವಶರಣಂ
ಭಕ್ತಪ್ರಿಯಾ ವಜ್ರಪಂಜರಾ ಪ್ರಸನ್ನವಕ್ತ್ರಾ ತವಶರಣಂ ॥೬॥

॥ ದತ್ತಾತ್ರೇಯ ॥ ♫ ॥

ದಿಗಂಬರಾ ತವಶರಣಂ ಗುರು ದೀನ ದಯಾಘನ ತವಶರಣಂ
ದೀನಾನಾಥ ದೀನದಯಾಳೋ ದೀನೋದ್ಧಾರ ತವಶರಣಂ ॥೭॥

॥ ದತ್ತಾತ್ರೇಯ ॥ ♫ ॥

ಚಿದ್ಘನಮೂರ್ತೇ ತವಶರಣಂ ಗುರು ಚಿದಾಕಾರಾ ತವಶರಣಂ
ಚಿದಾತ್ಮ ರೂಪಾ ಚಿದಾನಂದಾ ಚಿತ್ಸುಖಕಂದಾ ತವಶರಣಂ ॥೮॥

ದತ್ತಾತ್ರೇಯ ತವಶರಣಂ ಗುರು ದತ್ತನಾಥಾ ತವಶರಣಂ
ತ್ರಿಗುಣಾತ್ಮಕಾ ತ್ರಿಗುಣಾತೀತ ತ್ರಿಭುವನ ಪಾಲಕ ತವಶರಣಂ ॥೯॥

॥ ದತ್ತಾತ್ರೇಯ ॥