Entha Madhuram

ಎಂತಹ ಮಧುರಂ

॥ ♫ ॥

ಎಂತಹ ಮಧುರಂ ಬಾಬಾ ನಾಮಂ
ಎಂತಹ ತೇಜಂ ಬಾಬಾರೂಪಂ ॥ ೨ ಸಾರಿ ॥ಪ॥

॥ ♫ ॥

ಶಾಂತಿ ನಿಲಯಂ ಬಾಬಾ ಸದನಂ
ಪರಮಪವಿತ್ರಂ ಸದಾನಂದ ವಚನಂ ॥೧॥

॥ ಎಂತಹ ಮಧುರಂ ॥ ೨ ಸಾರಿ ॥

॥ ♫ ॥

ಸ್ವರ್ಗಧಾಮಂ ಬಾಬಾ ನಿಲಯಮ್
ಸಂಕಟಹರಣಂ ಸದಾನಂದ ನಾಮಂ ॥೨॥

॥ ಎಂತಹ ಮಧುರಂ ॥ ೨ ಸಾರಿ ॥

॥ ♫ ॥

ಪಾಪಹರಣಂ ಬಾಬಾ ಪಾದಮ್
ಭಾಗ್ಯಪ್ರದಾತಮ್ ಬಾಬಾ ಪಾದಮ್ ॥೩॥

॥ ಎಂತಹ ಮಧುರಂ ॥ ೨ ಸಾರಿ ॥

॥ ♫ ॥

ಸತ್ಪುಣ್ಯ ಫಲಿತಂ ಸದಾನಂದ ಭಜನಮ್
ಸರ್ವ ಭಯ ಹರಣಂ ಸದ್ಗುರು ಹಸ್ತಂ ॥೪॥

॥ ಎಂತಹ ಮಧುರಂ ॥ ೨ ಸಾರಿ ॥

॥ ♫ ॥

ಕರುಣಾ ಸಮುದ್ರಂ ಬಾಬಾ ನೇತ್ರಂ
ಅಭಯಪ್ರದಾತಂ ಸದಾನಂದ ಹಸ್ತಂ ॥೫॥

॥ ಎಂತಹ ಮಧುರಂ ॥ ೨ ಸಾರಿ ॥