Madhurā Madhuraṁ

ಮಧುರಾ ಮಧುರಂ

॥ ♫ ॥

ಮಧುರಾ ಮಧುರಂ ಮಂಗಳ ನಾದಂ
ಭಕ್ತಿ ಭಾವಂ ಶ್ರದ್ಧಾ ಫಲಿತಂ
ಆನಂದ ತಾಣಂ ಸದಾನಂದ ಧಾಮಂ
ಆದಿದೇವಂ ಶ್ರೀ ದತ್ತ ದೇವಂ ॥ಪ॥

॥ ♫ ॥

ಪಾವನ ನಾಮಂ ಸದಾನಂದ ನಾಮಂ
ಪೂರ್ವ ಪುಣ್ಯಂ ಸದ್ಗುರು ಲಭ್ಯಂ
ಕರ್ಣಾನಂದಂ ಸದ್ಗುರು ಗೀತಂ
ಕೋಮಲ ವಚನಂ ಕರುಣಾ ಭಾವಂ ॥೧॥

॥ ಮಧುರಾ ॥ ♫ ॥

ಶ್ಯಾಮಲ ವರ್ಣಂ ಸದ್ಗುರು ವದನಂ
ಶುಭ್ರವಸ್ತ್ರಂ ಮನೋಹರ ರೂಪಂ
ಕಾಂತಿಯುಕ್ತಂ ಶ್ರೀ ಗುರು ತೇಜಂ
ಕೋಮಲ ಹಸ್ತಂ ಅಭಯ ಪ್ರದಾತಂ ॥೨॥

॥ ಮಧುರಾ ॥ ♫ ॥

ಸುಂದರ ನಯನಂ ರವಿಸೋಮ ನೇತ್ರಂ
ಸರ್ವಭಯ ನಾಶಂ ಗುರುಸ್ಪರ್ಶ ಮಾತ್ರಂ
ಶ್ರೀಪದುಮ ಪಾದಂ ಋಷಿದೀಪ ಮೂಲಂ
ಶ್ರೀಗುರು ಪಾದಂ ಪರಮ ಪವಿತ್ರಂ ॥೩॥

॥ ಮಧುರಾ ॥ ♫ ॥

ಭವರೋಗ ವೈದ್ಯಂ ಭಾಗ್ಯ ಪ್ರದಾತಂ
ಭಕ್ತ ಪಾಲಕಂ ಗುರುದೇವ ದತ್ತಂ
ಓಂ ಓಂಕಾರಂ ಓಂ ಆಧಿ ಮಂತ್ರಂ
ಓಂಕಾರ ರೂಪಂ ಸದಾನಂದ ನಾಮಂ ॥೪॥

॥ ಮಧುರಾ ॥