ಶ್ರೀ ಬಾಬಾರವರ ಅಮೃತವಾಣಿಗಳು
"ನಾನೂರು ಮೈಲಿ (ಪ್ರಪಂಚದ ಯಾವುದೇ ಭಾಗದಿಂದ)
ದೂರದಿಂದ ಭಕ್ತರು ಹೇಳಿದ್ದು ಕೇಳಿಸತೈತಿ,
ನಮಸ್ಕಾರ ಮಾಡಿದ್ದು ತಿಳೀತೈತಿ"
"From 400 miles away (From anywhere in the world),
I hear my devotees and
I perceive when they bow to me"
"ಆರತಿಗೆ ಬನ್ನಿ ಎಲ್ಲಾ ಚಲೋ ಆಗ್ತೈ ತಿ"
"Attend Aarti and everything will work out great"
"ನಮ್ ಕಡಿ ದರ್ಶನಕ್ಕೆ ಬಂದು
ಯಾರಿಗಾದರು ಕೇಡಾಗಿದ್ ಕೇಳೀರೇನಪ್ಪ"
"Have you folks ever heard of misfortune falling upon
anybody who has come to me for Darshan?"
"ನಾ ಇರುವಾಗ ಚಾರಾಣೆ (ನಾಲ್ಕಾಣೆ)
ಗವಿಗೆ ಹ್ವಾದ ಮ್ಯಾಲ ಬಾರಾಣಿ ನಡೀತ್ತೈತಿ"
"After I drop this physical body, my presence will be 3 fold ( analogy: 12 annas) of what it is now (4 annas)"
'ಭಕ್ತಿ ವಿಶ್ವಾಸವಿಟ್ಟು ನಡೆಯಿರಿ, ಎಲ್ಲಾ ಚಲೋ ಆಗ್ತೈ ತಿ'
"Tread with devotion and faith,
everything will work out great "
"ಒಮ್ಮೆ ಸದಾನಂದನ ಗಾಡಿ ಹತ್ತಿದರೆ
ಇನ್ನೆಂದೂ ಚಿಂತಿಯಿಲ್ಲ"
"Once you are en-route Sadananda's path,
there are no worries ever after"